ಉಪ್ಪಳ: ಚಿಪ್ಪಾರು ಅಮ್ಮೇರಿಯ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ಶ್ರೀ ಕ್ಷೇತ್ರದಲ್ಲಿ ಜರಗಿತು.
ಈ ಸಂಧರ್ಭದಲ್ಲಿ ಶ್ರೀ ರವೀಂದ್ರ ಪೂಜಾರಿ ಜೋಡುಕಲ್ಲು, ದೂಮಪ್ಪ ಪೂಜಾರಿ ,ಸಂಜೀವ ಶೆಟ್ಟಿ ಚಿಪ್ಪಾರ್, ಗಣೇಶ್ ಪೂಜಾರಿ ಸ್ಥಾನದ ಮನೆ , ಜಯಂತ ಕುಲಾಲ್ ,ಮೀನಾಕ್ಷಿ ಸಿ.ಕೆ ಚಿಪ್ಪಾರ್ ,ರಾಘವ ಪೈವಳಿಕೆ ಆಡಳಿತ ಮೊಕ್ತೇಸರರಾದ ಶ್ರೀ ನಾರಾಯಣ ಪೂಜಾರಿ, ಸುಕುಮಾರ ಅಮ್ಮೇರಿ ಅಶೋಕ್ ಎಂ ಸಿ ಲಾಲ್ ಬಾಗ್ , ಉಪಸ್ಥಿತಿದ್ದರು. ನೇಮೋತ್ಸವವು ಫೆಬ್ರವರಿ 8 ರಂದು ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ನಡೆಯಲಿದೆ.






