ಬದಿಯಡ್ಕ: ನೀರ್ಚಾಲು ಸಮೀಪದ ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಸೇವಾ ಸಂಘದ ರಜತ ಸಂಭ್ರಮ ಹಾಗೂ ಅಯ್ಯಪ್ಪನ್ ತಿರುವಿಳಕ್ ಮಹೋತ್ಸವದ ಸಿಡಿ ಬಿಡುಗಡೆಯು ಶ್ರೀ ಅಯ್ಯಪ್ಪ ಸೇವಾ ಸಂಘ ಚುಕ್ಕಿನಡ್ಕದಲ್ಲಿ ಗುರುವಾರ ಜರಗಿತು. ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಸೇವಾ ಸಂಘದ ಅಧ್ಯಕ್ಷ, ನಿವೃತ್ತ ನೋಂದಣಾಧಿಕಾರಿ ವೆಂಕಪ್ಪ ನಾಯ್ಕ ಮಾನ್ಯ ಸಿಡಿ ಬಿಡುಗಡೆಗೊಳಿಸಿದರು. ಸಮಿತಿಯ ಕಾರ್ಯದರ್ಶಿ ಮಹೇಶ್ ವಳಕುಂಜ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಅಖಿಲೇಶ್ ನಗುಮುಗಂ, ಪ್ರಧಾನ ಗುರುಸ್ವಾಮಿ ಕುಂಞÂಕಣ್ಣ ಗುರುಸ್ವಾಮಿ, ಕೇಶವ ಶರ್ಮ, ಮಧುಸೂದನ ಚುಕ್ಕಿನಡ್ಕ, ಸುರೇಶ ಪಟ್ಟಾಜೆ, ನಿತಿನ್, ಅಶ್ವಿನ್, ಅಮರೇಶ್ ಬದಿಯಡ್ಕ ಮೊದಲಾದವರು ಉಪಸ್ಥಿತರಿದ್ದರು.
ಅಯ್ಯಪ್ಪ ಸೇವಾ ಸಂಘದ ರಜತ ಸಂಭ್ರಮದ ಸಿಡಿ ಬಿಡುಗಡೆ
0
ಜನವರಿ 09, 2020