ಮುಖಪುಟ ಕುಂಟಿಕಾನದಲ್ಲಿ ಭಜನಾಮೃತ ಕುಂಟಿಕಾನದಲ್ಲಿ ಭಜನಾಮೃತ 0 samarasasudhi ಜನವರಿ 08, 2020 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ನೀರ್ಚಾಲು ಸಮೀಪದ ಕುಂಟಿಕಾನ ಮಠ ಶ್ರೀಶಂಕರನಾರಾಯಣ ದೇವಸ್ಥಾನದಲ್ಲಿ ವಾರ್ಷಿಕ ಮಂಡಲ ಪೂಜಾ ಮಹೋತ್ಸವದ ಅಂಗವಾಗಿ ಮಂಜೇಶ್ವರ ವಾಮಂಜೂರಿನ ಶ್ರೀಶಾಸ್ತಾವೇಶ್ವರ ಮಹಿಳಾ ಭಜನ ಸಂಘ ತಂಡದಿಂದ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಮಹಾಪೂಜೆ, ಅನ್ನದಾನಗಳು ನೆರವೇರಿತು. ನವೀನ ಹಳೆಯದು