ಬದಿಯಡ್ಕ: ಬಳ್ಳಂಬೆಟ್ಟು ಪರಿವಾರ ಸಮೇತ ಶ್ರೀ ಶಾಸ್ತಾರ ಸ್ವಾಮಿ ದೇವಸ್ಥಾನದಲ್ಲಿ ಮಕರಸಂಕ್ರಮಣೋತ್ಸವ ಜ. 14ರಂದು ಜರಗಲಿದೆ. ಮಧ್ಯಾಹ್ನ ಪೂಜೆ, ಅನ್ನಸಂತರ್ಪಣೆ, ರಾತ್ರಿ 7ರಿಂದ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ `ಚೂಡಾಮಣಿ, ಧೀರದುಂದುಭಿ' ಯಕ್ಷಗಾನ ಬಯಲಾಟ ನಡೆಯಲಿದೆ.
ಬಳ್ಳಂಬೆಟ್ಟು-ಮಕರಸಂಕ್ರಮಣೋತ್ಸವ
0
ಜನವರಿ 08, 2020