ಮುಖಪುಟಭವ್ಯಶ್ರೀ ಶೆಟ್ಟಿಗಾರ್ ಅವರಿಗೆ ಗೌರವಸಮರ್ಪಣೆ ಭವ್ಯಶ್ರೀ ಶೆಟ್ಟಿಗಾರ್ ಅವರಿಗೆ ಗೌರವಸಮರ್ಪಣೆ 0 samarasasudhi ಜನವರಿ 08, 2020 ಸಮರಸ ಚಿತ್ರ ಸುದ್ದಿ: ಉಪ್ಪಳ: ದ.ಕ.ಜಿಲ್ಲಾ ಪದ್ಮಶಾಲಿ ಮಹಾಸಭಾ ಮಂಗಳೂರು ವತಿಯಿಂದ ಆಯೋಜಿಸಲಾಗಿದ್ದ 28ನೇ ಪದ್ಮಶಾಲಿ ಕ್ರೀಡೋತ್ಸವದ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಮಂಗಳೂರು ವಿವಿಯಿಂದ ಡಾಕ್ಟರೇಟ್ ಪದವಿ ಪುರಸ್ಕøತೆ ಭವ್ಯಶ್ರೀ ಶೆಟ್ಟಿಗಾರ್ ಉಪ್ಪಳ ಅವರನ್ನು ಸನ್ಮಾನಿಸಲಾಯಿತು. ನವೀನ ಹಳೆಯದು