ಕಾಸರಗೋಡು: ಜಿಲ್ಲಾ ಉದ್ಯೋಗಶೀಲತಾ ಕೇಂದ್ರದಲ್ಲಿ ಜ.14ರಂದು ಬೆಳಗ್ಗೆ 10ರಂದು ಖಾಸಗಿ ವಲಯದಲ್ಲಿ ಬರಿದಾಗಿರುವ ಹುದ್ದೆಗಳಿಗೆ ಸಂದರ್ಶನ ನಡೆಯಲಿದೆ. ಮೆನೆಜರ್(ಎರಡು ಹುದೆಗಳು), ಮೆನೆಜರ್ ಟ್ರೈನಿ(ಆರು ಹುದ್ದೆಗಳು) ವಿಮಾ ಸಲಹಗಾರರು(35 ಹುದ್ದೆಗಳು) ಎಂಬ ಹುದ್ದೆಗಳಿಗೆ ಸಂದರ್ಶನ ನಡೆಯಲಿದೆ. ಪದವಿ ಮತ್ತು ಒಂದು ವರ್ಷದ ವೃತ್ತಿ ಪರಿಚಯ ಹೊಂದಿರುವವರು ಮೆನೆಜರ್ ಹುದ್ದೆಗೆ, ಪ್ಲಸ್ ಟು ಶಿಕ್ಷಣಾರ್ಹತೆ ಹೊಂದಿರುವವರು ಮೆನೆಜರ್ ಟ್ರೈನಿ, ಎಸ್.ಎಸ್.ಎಲ್.ಸಿ. ಶಿಕ್ಷಣಾರ್ಹತೆ ಹೊಂದಿರುವವರು ವಿಮೆ ಸಲಹೆಗಾರರ ಹುದ್ದೆಗೆ ಅರ್ಹರಾಗಿದ್ದಾರೆ. ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9207155700, 04994297470. ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಉದ್ಯೋಗಶೀಲತಾ ಕೇಂದ್ರದಲ್ಲಿ ನಾಳೆ ಸಂದರ್ಶನ
0
ಜನವರಿ 12, 2020