ಪೆರ್ಲ: ಧನುಪೂಜಾ ಮಹೋತ್ಸವ ಅಂಗವಾಗಿ ವೆಂಕಟಕೃಷ್ಣ ಮತ್ತು ಬಳಗದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜನವರಿ 14ರಂದು ಕಾಟುಕುಕ್ಕೆ ಶ್ರೀ ಸಉಬ್ರಾಯ ದೇವಸ್ಥಾನದಲ್ಲಿ ಜರುಗಲಿದೆ. ಧನುಪೂಜಾ ಮಹೋತ್ಸವದ ಸಮಾರೋಪ ಸಮಾರಂಭದ ಅಂಗವಾಗಿ ಕಾರ್ಯಕ್ರಮ ಜರುಗಲಿರುವುದು. ಧನುಪೂಜಾ ಸಮಿತಿ ವತಿಯಿಂದ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಡಿಸೆಂಬರ್ 17ರಂದು ದೇವಸ್ಥಾನದಲ್ಲಿ ಶ್ರೀದೇವರಿಗೆ ಧನುಪೂಜೆ ಆರಂಭಗೊಂಡಿತ್ತು.
ಕಾಟುಕುಕ್ಕೆ-ಧನುಪೂಜೆ ಸಮಾರೋಪ, ಭಕ್ತಿಸಂಗೀತ
0
ಜನವರಿ 12, 2020