ಮಂಜೇಶ್ವರ: ಗೆಳೆಯರ ಬಳಗ ಬಲ್ಲಂಗುಡೇಲು ಇದರ ವಾರ್ಷಿಕೋತ್ಸವದ ಅಂಗವಾಗಿ ಮಾ.4 ರಂದು ಪಾಡಂಗರೆ ಭಗವತೀ ಕ್ಷೇತ್ರದ ಕಳಿಯಾಟ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 7 ಗಂಟೆಗೆ ಸ್ಥಳೀಯ ಪ್ರತಿಭಾವಂತ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ ಹಾಗೂ ರಾತ್ರಿ 8.30 ಕ್ಕೆ ಝಮ್ ಝಮ್ ಲೈಟಿಂಗ್ಸ್ ಹೊಸಂಗಡಿ ಅವರ ಪ್ರಾಯೋಜಕತ್ವದಲ್ಲಿ ಇಂಚರ ಮೆಲೋಡೀಸ್ ಕಡಂಬಾರು ಮಂಜೇಶ್ವರ ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮ ಜರಗಲಿದೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.
ಮಾ.4 :ಬಲ್ಲಂಗುಡೇಲಲ್ಲಿ ಸಂಗೀತ ಸಂಜೆ ಹಾಗು ನೃತ್ಯ ಕಾರ್ಯಕ್ರಮ
0
ಫೆಬ್ರವರಿ 27, 2020