HEALTH TIPS

ರಾಮಾಯಣ ಪರೀಕ್ಷೆ-ತಾಲೂಕು ಮಟ್ಟದಲ್ಲಿ ಪ್ರಥಮ


          ಸಮರಸ ಚಿತ್ರ ಸುದ್ದಿ: ಕುಂಬಳೆ: ಭಾರತ ಸಂಸ್ಕøತಿ ಸಂಸ್ಥಾನ ಬೆಂಗಳೂರು ನಡೆಸಿದ ರಾಮಾಯಣ ಪರೀಕ್ಷೆ ತಾಲೂಕು ಮಟ್ಟದಲ್ಲಿ ಮುಜುಂಗಾವು ವಿದ್ಯಾಪೀಠದ ಹತ್ತನೆತರಗತಿ ವಿದ್ಯಾರ್ಥಿನಿ ಕು.ಶಿವಾನಿ ಭಟ್ ಕುಂಬಳೆ  ಪ್ರಥಮ ಸ್ಥಾನ ಪಡೆದಿದ್ದಾರೆ. ಇವರನ್ನು ಶಾಲಾ ಆಡಳಿತಾಧಿಕಾರಿ ಶ್ಯಾಂಭಟ್ ದರ್ಭೆಮಾರ್ಗ, ಮುಖ್ಯ ಶಿಕ್ಷಕಿ  ಚಿತ್ರಾಸರಸ್ವತಿ, ಸಂಸ್ಕøತ ಶಿಕ್ಷಕ ವಿಜಯ ಹಾಗೂ ಶಿಕ್ಷಕವರ್ಗ ಅಭಿನಂದಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries