ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವರ್ಷಾವ„ ಜಾತ್ರಾ ಮಹೋತ್ಸವ ಮಾ.19 ರಿಂದ 23 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಮಾ.19 ರಂದು ಬೆಳಗ್ಗೆ 7 ಕ್ಕೆ ಉಷ:ಪೂಜೆ, ಗಣಪತಿ ಹೋಮ, 11.30 ಕ್ಕೆ ಧ್ವಜಾರೋಹಣ, ಮಧ್ಯಾಹ್ನ 12.05 ಕ್ಕೆ ಮಹಾಪೂಜೆ, ಉತ್ಸವ ಬಲಿ, ಪ್ರಸಾದ ವಿತರಣೆ, 1 ರಿಂದ ಅನ್ನಸಂತರ್ಪಣೆ, ಸಂಜೆ 5 ರಿಂದ ಭಜನೆ, 6 ಕ್ಕೆ ತಾಯಂಬಕ, ರಾತ್ರಿ 7 ಕ್ಕೆ ಮಹಾಪೂಜೆ, ನೃತ್ಯ ಬಲಿ, ಪ್ರಸಾದ ವಿತರಣೆ ನಡೆಯಲಿದೆ. ಮಾ.20 ರಂದು ಬೆಳಗ್ಗೆ 7 ಕ್ಕೆ ಉಷ:ಪೂಜೆ, ಉತ್ಸವ ಬಲಿ, ಮಧ್ಯಾಹ್ನ 12 ರಿಂದ ಮಹಾಪೂಜೆ, ಉತ್ಸವ ಬಲಿ, ಪ್ರಸಾದ ವಿತರಣೆ, ಸಂಜೆ 5 ರಿಂದ ಭಜನೆ, 6 ರಿಂದ ತಾಯಂಬಕ, ರಾತ್ರಿ 7 ರಿಂದ ಉತ್ಸವ ಬಲಿ, ರಂಗಪೂಜೆ, ದೀಪಾರಾಧನೆ, ಪ್ರಸಾದ ವಿತರಣೆ, 21 ರಂದು ಬೆಳಗ್ಗೆ 7 ಕ್ಕೆ ಉಷ:ಪೂಜೆ, ಉತ್ಸವ ಬಲಿ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಉತ್ಸವ ಬಲಿ, ಪ್ರಸಾದ ವಿತರಣೆ, ಸಂಜೆ 5 ಕ್ಕೆ ಭಜನೆ, 6ಕ್ಕೆ ತಾಯಂಬಕ, ರಾತ್ರಿ 7 ರಿಂದ ರಾತ್ರಿ ಪೂಜೆ, ಉತ್ಸವ ಬಲಿ, ಕಟ್ಟೆಪೂಜೆ, ನಡುದೀಪೆÇೀತ್ಸವ, ಪ್ರಸಾದ ವಿತರಣೆ ಜರಗಲಿದೆ.
ಮಾ.22 ರಂದು ಬೆಳಗ್ಗೆ 7 ಕ್ಕೆ ಉಷ:ಪೂಜೆ, ಉತ್ಸವ ಬಲಿ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಉತ್ಸವ ಬಲಿ, ಪ್ರಸಾದ ವಿತರಣೆ, ಸಂಜೆ 5 ರಿಂದ ಭಜನೆ, 6 ಕ್ಕೆ ತಾಯಂಬಕ, ರಾತ್ರಿ 7 ರಿಂದ ರಾತ್ರಿ ಪೂಜೆ, ಉತ್ಸವ ಬಲಿ, ಕಟ್ಟೆಪೂಜೆ, ಕರಂದಕ್ಕಾಡು ಬೆಡಿಕಟ್ಟೆಯಲ್ಲಿ ವಿಶೇಷ ಪೂಜೆ, ಉತ್ಸವ, ಶ್ರೀ ದೇವರ ಶಯನ, 23 ರಂದು ಬೆಳಗ್ಗೆ 9.05 ಕ್ಕೆ ಶ್ರೀ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ, ಶಯನೋದ್ಘಾಟನೆ, ಮಹಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, 11 ರಿಂದ ತುಲಾಭಾರ ಸೇವೆ, ಮಧ್ಯಾಹ್ನ 1 ರಿಂದ ಅನ್ನ ಸಂತರ್ಪಣೆ, ಸಂಜೆ 5 ಕ್ಕೆ ಭಜನೆ, 6 ಕ್ಕೆ ತಾಯಂಬಕ, ರಾತ್ರಿ 7 ರಿಂದ ಮಹಾಪೂಜೆ, ಉತ್ಸವ ಬಲಿ, ಕಟ್ಟೆಪೂಜೆ, ಅವಭೃತ ಸ್ನಾನ, ದರ್ಶನ ಬಲಿ, ರಾಜಾಂಗಣ ಪ್ರಸಾದ ಸ್ವೀಕಾರ, ಧ್ವಜಾವರೋಹಣ ನಡೆಯುವುದು.
ಮಾ.28 ರಂದು ಸಂಜೆ 6 ಕ್ಕೆ ರಕ್ತೇಶ್ವರಿ ನೇಮ, ರಾತ್ರಿ 9 ರಿಂದ ಗುಳಿಗನ ಕೋಲ ಜರಗಲಿದೆ.

