HEALTH TIPS

ಕೊರೊನವೈರಸ್ - ಸ್ಪೇನ್ ನಲ್ಲಿ ಒಂದೇ ದಿನದಲ್ಲಿ 462 ಸಾವು, ಒಟ್ಟು ಸಂಖ್ಯೆ 2,182ಕ್ಕೆ ಏರಿಕೆ

 
         ಮ್ಯಾಡ್ರಿಡ್: ಸ್ಪೇನ್ ನಲ್ಲಿ ಕಳೆದ 24 ಗಂಟೆಗಳಲ್ಲಿ 462 ಸಾವು ಪ್ರಕರಣಗಳು ವರದಿಯಾಗುವುದರೊಂದಿಗೆ ಮಾರಕ ಕೊವಿಡ್ -19 ಸೋಂಕಿನಿಂದ ಈ ದೇಶದಲ್ಲಿ ಮೃತಪಟ್ಟವರ ಸಂಖ್ಯೆ 2,182ಕ್ಕೆ ಏರಿದೆ ಎಂದು ಸ್ಥಳೀಯ ಮಾಧ್ಯಮ ಸೋಮವಾರ ವರದಿ ಮಾಡಿದೆ.
         ಆಗ್ನೇಯ ಐರೋಪ್ಯ ರಾಷ್ಟ್ರವಾದ ಸ್ಪೇನ್ , ಕೊರೊನೋ ವೈರಸ್ ನಿಂದ ವಿಶ್ವದಲ್ಲೇ ಅತಿಹೆಚ್ಚು ಬಾಧಿತ ದೇಶಗಳ ಪೈಕಿ ನಾಲ್ಕನೇ ದೇಶವಾಗಿದೆ. ಇಲ್ಲಿ ಸೋಂಕಿತ ಜನರಿಗೆ ಚಿಕಿತ್ಸೆ ನೀಡಲು ಅಗತ್ಯವಾದ ಔಷಧ ಮತ್ತು ಇತರ ವೈದ್ಯಕೀಯ ಸಂಪನ್ಮೂಲಗಳನ್ನು ತರೆಸಿಕೊಳ್ಳಲು ಹೊರಾಡುತ್ತಿದೆ. ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿರುವ ಪ್ರತಿಯೊಬ್ಬರಿಗೆ ಔಷಧ ಪೂರೈಸುವಲ್ಲೂ ವಿಫಲವಾಗಿದೆ.  ನೆರೆಯ ಇಟಲಿ ಸದ್ಯ, ಯುರೋಪ್ ನಲ್ಲಿ ಸೋಂಕಿನ ಕೇಂದ್ರಬಿಂದುವಾಗಿದ್ದು ಇಲ್ಲಿ 5,400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ, 60,000 ಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries