ಕುಂಬಳೆ: ಗಡಿನಾಡು ಕಾಸರಗೋಡಿನ ಕನ್ನಡ-ತುಳು ಭಾಷಾ ಅಸ್ಮಿತೆಯ ಸಂಘಟನಾತ್ಮಕ ಪ್ರತೀಕವಾಗಿ ಮೇ.1 ರಿಂದ 3ರ ವರೆಗೆ ಶ್ರೀಕ್ಷೇತ್ರ ಅನಂತಪುರದ ಪರಿಸರದಲ್ಲಿ ಹಮ್ಮಿಕೊಳ್ಳಲಾಗುವ ಕನ್ನಡ ಸಿರಿ ಸಮ್ಮೇಳನದ ಪೂರ್ವಭಾವಿಯಾಗಿ ರಚಿಸಲಾದ ವಿವಿಧ ಸ್ಥಳೀಯ ಸಮಿತಿಗಳ, ಗ್ರಾ.ಪಂ.ಘಟಕಗಳ, ಕೇಂದ್ರ ಘಟಕ ಸಹಿತ ವಿವಿಧ ಸಂಘಸಂಸ್ಥೆಗಳ ವಿಶೇಷ ಸಭೆ ಭಾನುವಾರ(ಮಾ.22) ಆಯೋಜಿಸಿರುವುದನ್ನು ಕೊರೋನಾ ನಿಬಂಧನೆಯ ಕಾರಣ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಸಿರಿ ಸಮ್ಮೇಳನದ ಆಯೋಜನಾ ಸಮಿತಿ ಅಧ್ಯಕ್ಷ ರಾಂ ಪ್ರಸಾದ್ ಕಾಸರಗೋಡು ಹಾಗೂ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಸಿರಿ ಸಮ್ಮೇಳನ-ವಿಶೇಷ ಸಭೆ ಮುಂದೂಡಿಕೆ
0
ಮಾರ್ಚ್ 21, 2020