ಮುಖಪುಟ ಕಾರ್ಳೆಯಲ್ಲಿ ಸಂಗೀತ ಕಚೇರಿ ಕಾರ್ಳೆಯಲ್ಲಿ ಸಂಗೀತ ಕಚೇರಿ 0 samarasasudhi ಮಾರ್ಚ್ 10, 2020 ಸಮರಸ ಚಿತ್ರ ಸುದ್ದಿ: ಕುಂಬಳೆ: ಕಾರ್ಳೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಬ್ರಹ್ಮಕಲಶೋತ್ಸವದ ವೇದಿಕೆಯಲ್ಲಿ ಪ್ರಕಾಶ ಆಚಾರ್ಯ ಕುಂಟಾರು ಅವರು ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಮೃದಂಗದಲ್ಲಿ ವಿದ್ವಾನ್ ಶ್ರೀಧರ ರೈ ಕಾಸರಗೋಡು ಹಾಗೂ ವಯಲಿನ್‍ನಲ್ಲಿ ವಿದ್ವಾನ್ ಪ್ರಭಾಕರ ಕುಂಜಾರು ಸಹಕರಿಸಿದರು. ನವೀನ ಹಳೆಯದು