ವಿದುಷಿಃ ನಿಶಿತಾ-ದೀಕ್ಷಿತಾ ಪುತ್ತೂರು ಸಹೋದರಿಯರಿಂದ ನೃತ್ಯ ವೈಭವ
0samarasasudhiಮಾರ್ಚ್ 16, 2020
ಸಮರಸ ಚಿತ್ರ ಸುದ್ದಿ: ಕೊಲ್ಲೂರು ಶ್ರೀಮೂಕಾಂಬಿಕಾ ಕ್ಷೇತ್ರದಲ್ಲಿ ಶ್ರೀಮನ್ಮಹಾರಥೋತ್ಸವ ಅಂಗವಾಗಿ ಭಾನುವಾರ ಬೆಂಗಳೂರಿನ ನೃತ್ಯ ನಿರತ ಸಂಸ್ಥೆಯ ನಿರ್ದೇಶಕಿ ವಿದುಷಿಃ ನಿಶಿತಾ ಪುತ್ತೂರು ಸಹೋದರಿ ದೀಕ್ಷಿತಾ ಪುತ್ತೂರು ಅವರಿಂದ ಭರತನಾಟ್ಯ-ನೃತ್ಯ ವೈಭವ ಜನಮನಸೂರೆಗೊಂಡಿತು.