ಕುಂಬಳೆ: ಶ್ರೀ ಕ್ಷೇತ್ರ ಪೆರ್ಣೆ ಮೂಚ್ಚಿಲೋಟ್ ಶ್ರೀಭಗವತೀ ಕ್ಷೇತ್ರದಲ್ಲಿ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶ ಉತ್ಸವ ಮಾ. 15 ರಿಂದ 20 ರ ತನಕ ನಡೆಯಲಿದೆ. ಇದರ ಅಂಗವಾಗಿ ಭಾನುವಾರ ವಿಸ್ಕøತ ಶ್ರಮದಾನ ಏರ್ಪಡಿಸಲಾಯಿತು. ಶ್ರಮದಾನಕ್ಕೆ ಭಕ್ತಸಮೂಹ ಬೃಹತ್ ಸಂಖ್ಯೆಯಲ್ಲಿ ಹರಿದು ಬಂದಿದ್ದು ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.