ಪೆರ್ಲ:ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಗ್ರಂಥಾಲಯದ ಪುಸ್ತಕವಿರಿಸಲು ಯುವ ಫ್ರೆಂಡ್ಸ್ ಸ್ವರ್ಗ ವತಿಯಿಂದ ಕವಾಟನ್ನು ಕೊಡುಗೆಯಾಗಿ ನೀಡಲಾಯಿತು.
ಸಂಘಟನೆ ಗೌರವಾಧ್ಯಕ್ಷ ವಿವೇಕ ಬಿ.ಕೆ.ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಅವರಿಗೆ ಕೀಲಿ ಕೈ ಹಸ್ತಾಂತರಿಸಿದರು.ಅಧ್ಯಕ್ಷ ರವೀಂದ್ರ ಎಡಮಲೆ, ಸದಸ್ಯರು ಉಪಸ್ಥಿತರಿದ್ದರು.