ಸಮರಸ ಚಿತ್ರ ಸುದ್ದಿ: ಕುಂಬಳೆ: ನಾಯ್ಕಾಪು ಸಮೀಪದ ದರ್ಬಾರ್‍ಕಟ್ಟೆ ಮುಂಡಪ್ಪಳ್ಳ ಶ್ರೀರಾಜರಾಜೇಶ್ವರಿ ಶ್ರೀಕ್ಷೇತ್ರದ ಬ್ರಹ್ಮಕಲಶೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿಃ ಚಿತ್ತರಂಜಿನಿ ಕುಂಬಳೆ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ಪಕ್ಕವಾದ್ಯದಲ್ಲಿ ಅನಿಲ್ ಕೃಷ್ಣ ಎಚ್.ಕುಂಬಳೆ(ವಯೋಲಿನ್), ವಿದ್ವಾನ್.ಯೋಗೀಶ ಶರ್ಮ ಬಳ್ಳಪದವು(ಮೃದಂಗ)ದಲ್ಲಿ ಸಹಕರಿಸಿದರು. ಸಂಗೀತ ಕಚೇರಿ ಜನಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
ಮುಂಡಪ್ಪಳ್ಳದಲ್ಲಿ ಗಮನ ಸೆಳೆದ ಶಾಸ್ತ್ರೀಯ ಸಂಗೀತ ಕಚೇರಿ
0
ಮಾರ್ಚ್ 16, 2020