HEALTH TIPS

ಜಗತ್ತಿನಾದ್ಯಂತ ಕೊರೋನಾ ವೈರಸ್ ಗೆ 1,65,000 ಜನ ಬಲಿ!

   
          ನವದೆಹಲಿ: 1,65,000 ಕೊರೋನಾ ವೈರಸ್ ಗೆ ಜಗತ್ತಿನಾದ್ಯಂತ 1,65,216 ಜನರು ಬಲಿಯಾಗಿದ್ದಾರೆ.
          ಏ.20 ರಂದು ಬಿಡುಗಡೆಯಾಗಿರುವ ಅಂಕಿ-ಅಂಶಗಳ ಪ್ರಕಾರ 193 ರಾಷ್ಟ್ರಗಳಲ್ಲಿ ಒಟ್ಟು ಸೋಂಕಿತರ ಸಂಖ್ಯೆ  2,403,410 ಗೆ ಏರಿಕೆಯಾಗಿದೆ. ಈ ಪೈಕಿ  537,700 ಜನರು ಗುಣಮುಖರಾಗಿದ್ದಾರೆ. ಹಲವು ರಾಷ್ಟ್ರಗಳು ಗಂಭೀರ ಪ್ರಕರಣಗಳನ್ನು ಮಾತ್ರ ಪರೀಕ್ಷೆಗೆ ಒಳಪಡಿಸುತ್ತಿವೆ.  ಅಮೆರಿಕಾದಲ್ಲಿ ಅತಿ ಹೆಚ್ಚಿನ ಜೀವಹಾನಿ ಹಾಗೂ ಸೋಂಕು ತಗುಲಿದ್ದು, 40,683 ಜನರು ಸಾವನ್ನಪ್ಪಿದ್ದರೆ, 759,786 ಸೋಂಕಿತರಿದ್ದಾರೆ, 70,980 ರೋಗಿಗಳು ಗುಣಮುಖರಾಗಿದ್ದಾರೆ.
        2ನೇ ಸ್ಥಾನದಲ್ಲಿ ಇಟಾಲಿ ಇದ್ದು, 23,660 ಜನರು ಸಾವನ್ನಪ್ಪಿದ್ದು, 178,972 ಸೋಂಕಿತರು ಪತ್ತೆಯಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries