ಕಾಸರಗೋಡು: ಕೊರೋನಾ ಸೋಂಕು ವಿರುದ್ಧ ಭಾರತೀಯರು ಸಾಮೂಹಿಕವಾಗಿ ಒಗ್ಗಟ್ಟು ಪ್ರದರ್ಶಿಸಲು ಇಂದು ರಾತ್ರಿ 9 ಗಂಟೆಗೆ 9 ನಿಮಿಷ ವಿದ್ಯುದ್ದೀಪಗಳನ್ನು ಆರಿಸಿ ಹಣತೆ, ದೀಪ ಮೋಂಬತ್ತಿ ಹಚ್ಚಿ ಎಂದು ಪ್ರಧಾನಿ ಮೋದಿ ದೇಶವಾಸಿಗಳಿಗೆ ಕೆಲ ದಿನಗಳ ಹಿಂದೆ ಕರೆ ನೀಡಿದ್ದರು.
#9 ಗಂಟೆಗೆ 9 ನಿಮಿಷ: ಕ್ಷಣ ಗಣನೆ-ಎಡನೀರು ಶ್ರೀಗಳಿಂದ ಸಹಕರಿಸಲು ಸಂದೇಶ
0
ಏಪ್ರಿಲ್ 05, 2020