HEALTH TIPS

ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ಸಮರ್ಪಿಸಿದ ಇತರ ರಾಜ್ಯ ಕಾರ್ಮಿಕ

     
       ಕಾಸರಗೋಡು: ಕೋವಿಡ್-19 ಎಂಬ ಮಹಾಮಾರಿಯನ್ನು ತೊಲಗಿಸಲು ಕೇರಳ ಸರ್ಕಾರ ನಡೆಸುತ್ತಿರುವ ಹೋರಾಟಕ್ಕೆ ಇತರ ರಾಜ್ಯದ ಕಾರ್ಮಿಕರೊಬ್ಬರು ಹೆಗಲು ನೀಡುವ ಮೂಲಕ ಮಾದರಿಯಾಗಿದ್ದಾರೆ. ಕಾಸರಗೋಡು ಜಿಲ್ಲೆಯ ಬಂಗಳಂ ವೀರನ್ ಪುರ ದಲ್ಲಿ ವಾಸಿಸುತ್ತಿರುವ ಮೂಲತಃ ರಾಜಸ್ಥಾನ ನಿವಾಸಿವಿನೋದ್ ಜಂಗಿತ್ ಎಂಬವರು 5 ಸಾವಿರ ರೂ. ಮೊತ್ತವನ್ನು ಮುಖ್ಯಮಂತ್ರಿ ವಿಪತ್ತು ನಿವಾರಣಾ ನಿಧಿಗೆ ದೇಣಿಗೆ ನೀಡಿದ್ದಾರೆ. ವಿನೋದ್ ಜಂಗಿತ್ ಅವರು ಗೆಳೆಯ ಮುಕೇಶ್ ಚಂದ್ ಜಂಗಿತ್ ಅವರ ಜತೆ ನೀಲೇಶ್ವರ ಪೆÇಲೀಸ್ ಠಾಣೆಗೆ ಆಗಮಿಸಿ ಎಸ್.ಐ. ಮ್ಯಾಥ್ಯೂ ಅವರಿಗೆ ಮೊತ್ತವನ್ನು ಹಸ್ತಾಂತರಿಸಿದ್ದಾರೆ. ಮಾರ್ಬಲ್-ಗ್ರಾನೈಟ್ ಗುತ್ತಿಗೆದಾರ ವಿನೋದ್ ಅವರು ಕಳೆದ 12ವರ್ಷಗಳಿಂದ ಕೇರಳದ ವಿವಿಧೆಡೆ ಕೆಲಸ ನಿರ್ವಹಿಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries