ಉಪ್ಪಳ: ಇತ್ತೀಚೆಗೆ ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ಸಾಧುವೊಬ್ಬರ ಅಂತ್ಯದರ್ಶನಕ್ಕೆ ಹೊರಟಿದ್ದ ಇಬ್ಬರು ನಾಗಾ ಸಾಧುಗಳನ್ನು ಹಲವಾರು ಮಂದಿಗಳು ಬಡಿದು ಹತ್ಯೆ ಮಾಡಿರುವುದು ಖಂಡನೀಯ. ಮಾತ್ರವಲ್ಲ ಹೇಯಕೃತ್ಯವೂ ಆಗಿದೆ ಎಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ತಿಳಿಸಿದ್ದಾರೆ. ಜನಸಮುದಾಯಕ್ಕೆ ಧಾರ್ಮಿಕತೆ, ಸಂಸ್ಕøತಿಯ ಅರಿವು ಮೂಡಿಸುವ ಸಂತರ ಹತ್ಯೆ ಮಾಡುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ, ಹತ್ಯೆ ಮಾಡಿದ ದುರುಳರನ್ನು ಶೀಘ್ರ ಪತ್ತೆ ಹಚ್ಚಿ ಉಗ್ರ ಶಿಕ್ಷೆ ವಿಧಿಸಬೇಕೆಂದು ಶ್ರೀಗಳವರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಸಂತರ ಹತ್ಯೆಗೆ ಕೊಂಡೆವೂರು ಶ್ರೀ ಖಂಡನೆ
0
ಏಪ್ರಿಲ್ 24, 2020