HEALTH TIPS

ಜಾನುವಾರುಗಳ ತಿನಿಸಿಗೆ ಆರ್ಥಿಕ ಸಹಾಯ

 
          ಕಾಸರಗೋಡು:  ಕೋವಿಡ್ 19 ಕಾರಣದಿಂದ ನಿಗಾದಲ್ಲಿ ಯಾ ಚಿಕಿತ್ಸೆಯಲ್ಲಿರುವ ಕೃಷಿಕರ ಜಾನುವಾರುಗಳಿಗೆ ತಿನಿಸು ವೆಚ್ಚ ಸಂಬಂಧ ರಾಜ್ಯ ಮೃಗಸಂರಕ್ಷಣೆ ಇಲಾಖೆ ಆರ್ಥಿಕ ಸಹಾಯ ನೀಡಲಿದೆ. ಆಸಕ್ತರು ವಾರ್ಡ್ ನಂಬ್ರ ಮೂಲಕ ವೆಟರ್ನ ರಿ ಸರ್ಜ ನ್/ಲೈವ್ ಸ್ಟಾ ಕ್ ಇನ್ಸ್ ಪೆಕ್ಟರ್ ಅವರಿಗೆ ದೂರವಾಣಿ ಮೂಲಕ ಈ ತಿಂಗಳ 25ರ ಮುಂಚಿತವಾಗಿ ಮಾಹಿತಿ ನೀಡಬೇಕು. ಆರ್ಥಿಕ ಸಹಾಯ ರೂಪದಲ್ಲಿ ಮೇಕೆಯೊಂದಕ್ಕೆ 1400 ರೂ., ಹಸು/ಎಮ್ಮೆಗೆ 2800 ರೂ. ಗರಿಷ್ಟ ಮಟ್ಟದಲ್ಲಿ ಲಭಿಸಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries