HEALTH TIPS

ಕೊರೊನಾ : ಹೋಟ್ ಸ್ಪೋಟ್ ಯಾದಿಯಲ್ಲಿ ಕಾಸರಗೋಡು

 
     ಕಾಸರಗೋಡು: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ದೇಶದಲ್ಲಿ 10 ಹೋಟ್ ಸ್ಪೋಟ್‍ಗಳನ್ನು (ಗಂಭೀರ ಪರಿಸ್ಥಿತಿ) ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿದೆ. ಇದರಲ್ಲಿ ಕಾಸರಗೋಡು ಜಿಲ್ಲೆ ನಾಲ್ಕನೇ ಸ್ಥಾನದಲ್ಲಿದೆ.
       ಕೇರಳದ ಪತ್ತನಂತಿಟ್ಟ ಐದನೇ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ದೆಹಲಿಯ ನಿಜಾಮುದ್ದೀನ್, ಮೂರನೇ ಸ್ಥಾನದಲ್ಲಿ ನೋಯ್ಡಾ, ಆರನೇ ಸ್ಥಾನದಲ್ಲಿ ಮೀರಟ್, ಏಳನೇ ಸ್ಥಾನದಲ್ಲಿ ಫಿಲ್‍ವಾಡ, ಎಂಟನೇ ಸ್ಥಾನದಲ್ಲಿ ಅಹಮ್ಮದಬಾದ್, ಒಂಭತ್ತನೇ ಸ್ಥಾನದಲ್ಲಿ ಮುಂಬೈ, ಹತ್ತನೇ ಸ್ಥಾನದಲ್ಲಿ ಪುಣೆಯಿದೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries