ಮುಖಪುಟಹವಾಮಾನ ಸೂಚನೆ- ಜಿಲ್ಲೆಯಲ್ಲಿ ಬಿರುಸಿನ ಗಾಳಿ ಸಾಧ್ಯತೆ ಹವಾಮಾನ ಸೂಚನೆ- ಜಿಲ್ಲೆಯಲ್ಲಿ ಬಿರುಸಿನ ಗಾಳಿ ಸಾಧ್ಯತೆ 0 samarasasudhi ಏಪ್ರಿಲ್ 12, 2020 ಕಾಸರಗೋಡು: ಸಮುದ್ರದಲ್ಲಿ ಬಿರುಸಿನ ಗಾಳಿ ಬೀಡುವ ಸಾಧ್ಯತೆಯಿದೆ ಎಂದು ಹವಾಮಾನ ಮುನ್ಸೂಚನೆ ಕೇಂದ್ರ ಎಚ್ಚರಿಕೆ ನೀಡಿದೆ. ಈಗಾಗಲೇ ಈ ಸ್ಥಿತಿ ಆರಂಭಗೊಂಡಿದ್ದು, ಏ.12 ರಾತ್ರಿ 11.30 ವೆರೆಗ 1.7ರಿಂದ 1.9 ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಕೇಂದ್ರ ಸೂಚನೆ ನೀಡಿದೆ. ನವೀನ ಹಳೆಯದು