ಕಾಸರಗೋಡು: ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ನಿಂದ ಆಹಾರ ಸಾಮಾಗ್ರಿ ದೇಣಿಗೆ ದಿನ ವೇತನವನ್ನು ಆಶ್ರಯಿಸಿ ಬದುಕುತ್ತಿದ್ದ ಜಿಲ್ಲೆಯ ಕಾರ್ಮಿಕರಿಗೆ ಆರ್ಟ್ ಆಫ್ ಲಿವಿಂಗ್ ಫೌಡೇಶನ್ ಆಹಾರಸಾಮಾಗ್ರಿಗಳನ್ನು ವಿತರಿಸಲಿದೆ.
ಈ ಚಟುವಟಿಕೆಯ ಮೊದಲ ಹಂತವಾಗಿ ಜಿಲ್ಲೆಯಲ್ಲಿ 15 ಟ್ರಕ್ ಆಹಾರ ಸಾಮಾಗ್ರಿಗಳನ್ನು ಜಿಲ್ಲೆಗೆ ತಲಪಿಸಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಸಾಮಾಗ್ರಿಗಳನ್ನು ಪಡೆದುಕೊಂಡಿದ್ದಾರೆ.



