HEALTH TIPS

ಕಾಸರಗೋಡು ಮಹಿಳಾ ಪೆÇಲೀಸ್ ಠಾಣೆ ಲೋಕಾರ್ಪಣೆ


      ಕಾಸರಗೋಡು:  ಕಾಸರಗೋಡು ಮಹಿಳಾ ಪೆÇಲೀಸ್ ಠಾಣೆ ಲೋಕಾರ್ಪಣೆಗೊಂಡಿದೆ. ಕಾಸರಗೋಡು ನಗರಠಾಣೆ ಆವರಣದ ನೂತನ ಕಟ್ಟಡದಲ್ಲಿ ಈ ಮಹಿಳಾ ಠಾಣೆ ಚಟುವಟಿಕೆ ನಡೆಸುತ್ತಿದೆ.
       ಇಲ್ಲಿ ನೇಮಕಗೊಂಡಿರುವ 12 ಮಹಿಳಾ ಪೆÇಲೀಸ್ ಸಿಬ್ಬಂದಿ ಇದ್ದು, ಈಗ ಕೋವಿಡ್ 19 ಪ್ರತಿರೋಧ ಚಟುವಟಿಕೆಗಳಲ್ಲಿ ಜಿಲ್ಲೆಯ ವಿವಿಧೆಡೆ ನಿರತರಾಗಿದ್ದಾರೆ. ಒಬ್ಬ ಸಿ.ಐ., ಇಬ್ಬರು ಎಸ್.ಐ., 9 ಸಿವಿಲ್ ಮಹಿಳಾ ಪೆÇಲೀಸರು ಇಲ್ಲಿ ಕರ್ತವ್ಯದಲ್ಲಿದ್ದಾರೆ. ಯಾವ ಸದ್ದು ಗದ್ದಲಗಳಿಲ್ಲದೆ, ತುಂಬ ಸರಳವಾಗಿ ನಡೆದ ಸಮಾರಂಭದಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾ„ಕಾರಿ ಪಿ.ಎಸ್.ಸಾಬು ಠಾಣೆಯನ್ನು ಉದ್ಘಾಟಿಸಿದರು. ಜನರಲ್ ಡೈರಿ ಪುಸ್ತಕದಲ್ಲಿ ಮೊದಲ ಮಾಹಿತಿಯನ್ನು ದಾಖಲಿಸುವ ಮೂಲಕ ಅವರು ಉದ್ಘಾಟನೆ ನಡೆಸಿದರು. ಸಹಾಯಕ ಎಸ್.ಪಿ. ಪಿ.ಬಿ.ಪ್ರಷೋಬ್, ಕಾಸರಗೋಡು ಡಿ.ವೈ.ಎಸ್.ಪಿ ಪಿ.ಬಾಲಕೃಷ್ಣನ್ ನಾಯರ್, ಮಹಿಳಾ ಸಿ.ಐ. ಭಾನುಮತಿ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries