ಕುಂಬಳೆ: ಕಾಸರಗೋಡು ಜಿಲ್ಲಾ ರೂಪೀಕರಣ ದಿನಾಚರಣೆಯ ಅಂಗವಾಗಿ ಬಿಜೆಪಿ ಕುಂಬಳೆ ಪಂಚಾಯತಿ ಮಟ್ಟದ ಮಾಸ್ಕ್ ವಿತರಣೆಯ ಉದ್ಘಾಟನೆಯನ್ನು ಕುಂಬಳೆ ಪೆÇಲೀಸ್ ಠಾಣಾಧಿಕಾರಿ ಪ್ರಮೋದ ಅವರಿಗೆ ಬಿಜೆಪಿ ಕುಂಬಳೆ ಪಂಚಾಯತಿ ಘಟಕದ ಅಧ್ಯಕ್ಷ ಕೆ.ಸುಧಾಕರ ಕಾಮತ್ ಅವರು ನೀಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮುರಳೀಧರ ಯಾದವ್, ಬಿಜೆಪಿ ಕುಂಬಳೆ ಪಂಚಾಯತಿ ಪ್ರಧಾನ ಕಾರ್ಯದರ್ಶಿ ಜಿತೇಶ್ ನಾಯಿಕ್ಕಾಪು ಹಾಗು ಪೆÇಲೀಸ್ ಸಿಬಂದಿಗಳು ಉಪಸ್ಥಿತರಿದ್ದರು.
ಬಿಜೆಪಿಯಿಂದ ಕುಂಬಳೆಯಲ್ಲಿ ಮಾಸ್ಕ್ ವಿತರಣೆ
0
ಮೇ 25, 2020