ಕಾಸರಗೋಡು: ಮೇ 26ರಂದು ನಡೆಯುವ ಎಸ್.ಎಸ್.ಎಲ್.ಸಿ., ಹೈಯರ್ ಸೆಕೆಂಡರಿ ಪರೀಕ್ಷೆಗಳಿಗೆ ಸಂಬಂಧಿಸಿ ವಿದ್ಯಾರ್ಥಿಗಳಿಗೆ, ಹೆತ್ತವರಿಗೆ ಸಂಶಯಗಳಿದ್ದರೆ ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾ ಶಿಕ್ಷಣ ಸಹಾಯಕ ನಿರ್ದೇಶಕರ ಕಾರ್ಯಾಲಯದಲ್ಲಿ ವಾರ್ ರೂಂ ಸಜ್ಜುಗೊಳಿಸಲಾಗಿದೆ.
ಅಗತ್ಯವಿದ್ದವರು ಸಂಪರ್ಕಿಸಬೇಕಾದ ದೂರವಾಣಿ ನಂಬ್ರಗಳು : ಎಸ್.ಎಸ್.ಎಲ್.ಸಿ-04994255033, 985272818, 9495214401, 9495460615. ಹೈಯರ್ ಸೆಕೆಂಡರಿ-944764950. ವಿ.ಎಚ್.ಎಸ್.ಇ.-9495862676, 9961082201.


