HEALTH TIPS

ಮುಖ್ಯಮಂತ್ರಿ ದುರಂತ ನಿವಾರಣೆ ನಿಧಿಗೆ ಮೊಬಲಗು ಹಸ್ತಾಂತರ


             
          ಕಾಸರಗೋಡು:  ಮುಖ್ಯಮಂತ್ರಿ ಅವರ ದುರಂತ ನಿವಾರಣೆ ನಿಧಿಗೆ ಅನೇಕ ಮಂದಿ ದೇಣಿಗೆಯಾಗಿ ನೀಡಿದ ಮೊಬಲಗನ್ನು ಉದುಮಾ ಶಾಸಕ ಕೆ.ಕುಂuಟಿಜeಜಿiಟಿeಜರಾಮನ್ ಅವರು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಹಸ್ತಾಂತರಿಸಿದ್ದಾರೆ. 1,79,090 ರೂ. ಈ ಮೂಲಕ ಸಲ್ಲಿಸಲಾಗಿದೆ.
         ಮುಳಿಯಾರಿನ ಪಾತ್ತಿಮಾ, ಝೈನಬತ್ ಸಲ್ಫಾ ಅವರು ನೀಡಿರುವ 5 ಸಾವಿರ ರೂ., ಫಾತಿಮಾ ಬಿ.ಎಚ್. ವರು ನೀಡಿರುವ 650 ರೂ., ಮುಂಡಕೈ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ರಾದಾದೇವಿ ಅವರ ನೀಡಿರುವ 83940 ರೂ., ಮುಳಿಯಾರಿನ ಸಿ.ನಾರಾಯಣಿ ಅವರು ನೀಡಿರುವ 25 ಸಾವಿರ ರೂ., ಪೆರಿಯ ಬಝಾರ್ನ ಅಜೀಷ್ ಟಿ.ಪಿ. ನೀಡಿರುವ 30 ಸಾವಿರ ರೂ., ಆಲಕ್ಕೋಡ್ ಅಯ್ಯಪ್ಪ ಭಜನಾ ಮಂದಿರ ನೀಡಿರುವ 2 ಸಾವಿರ ರೂ., ಉಕ್ರಂಪಾಡಿ ಸಿ.ಪಿ.ಎಂ. ಬ್ರಾಂಚ್ ವತಿಯಿಂದ ನೀಡಿರುವ 5 ಸಾವಿರ ರೂ., ಉದುಮಾದ ನಿಜಾ ಸುಕುಮಾರನ್ ಅವರು ನೀಡಿರುವ 500 ರೂ., ಸೂರ್ಯದೇವ್ ನಾಆಯಣನ್ ಅವರು ನೀಡಿರುವ 2 ಸಾವಿರ ರೂ., ಪೆÇಯಿನಾಚಿಯ ನಿವೃತ್ತ ಶಿಕ್ಷಕಿ ಸರಸ್ವತಿ ಕುಟ್ಟಿ ಅವರು ನೀಡಿರುವ 25 ಸಾವಿರ ರೂ., ಆಲಕ್ಕೋಡ್ ನಿವಾಸಿ ನಿಖಿತಾ ಮೋಹನನ್ ಅವರು ನೀಡಿರುವ 2 ಗ್ರಾಂ ತೂಕದ ಬಂಗಾರದ ಪದಕ ಇತ್ಯಾದಿಯನ್ನು ಶಾಸಕ ಜಿಲ್ಲಾಧಿಕಾರಿ ಅವರಿಗೆ ಹಸ್ತಾಂತರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries