ಪೆರ್ಲ: ಉಕ್ಕಿನಡ್ಕದ ಕಾಸರಗೋಡು ವೈದ್ಯಕೀಯ ಕಾಲೇಜಿಗೆ ಕಂದಾಯ ಸಚಿವ ಇ.ಚಂದ್ರಶೇಖರನ್ ಶನಿವಾರ ಭೇಟಿ ನೀಡಿದರು. ಕೋವಿಡ್ 19 ಪ್ರತಿರೋಧದಲ್ಲಿ ಆರೋಗ್ಯ ಇಲಾಖೆಯ ಕಾರ್ಯಕರ್ತರು ಮುಂಚೂಣಿಯ ಯೋಧರು. ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ಒಗ್ಗಟ್ಟಿನ ಯತ್ನ, ಸಾರ್ವಜನಿಕ ಬೆಂಬಲದಿಂದ ಯಶಸ್ವು ಲಭಿಸಿದೆ ಎಂದು ಸಚಿವ ಶ್ಲಾಘಿಸಿದರು. ಶಾಸಕ ಎಂ.ರಾಜಗೋಪಾಲನ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಎ.ಟಿ.ಮನೋಜ್, ವೈದ್ಯಕೀಯ ಕಾಲೇಜಿನಲ್ಲಿ ಈಗ ಸೇವೆ ಸಲ್ಲಿಸುತ್ತಿರುವ ಆಲುಪ್ಪುಳ ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯರು, ದಾದಿಯರು, ಇತರ ಸಿಬ್ಬಂದಿ ಜೊತೆಗಿದ್ದರು.
ಉಕ್ಕಿನಡ್ಕದ ವೈದ್ಯಕೀಯ ಕಾಲೇಜಿಗೆ ಸಚಿವರ ಭೇಟಿ
0
ಮೇ 09, 2020