ಕೋಝಿಕೊಡ್: ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ಜೀ ನ್ಯೂಸ್ ಪ್ರಧಾನ ಸಂಪಾದಕ ಸುಧೀರ್ ಚೌಧರಿ ಅವರ ವಿರುದ್ಧ ಕೇರಳ ಪೆÇಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.
ಕಳೆದ ಮಾರ್ಚ್ 11ರಂದು ಪ್ರಸಾರವಾದ ಡಿ ಎನ್ ಎ ಎಂಬ ಕಾರ್ಯದಲ್ಲಿ ಜಿಹಾದ್ ಬಗ್ಗೆ ಚರ್ಚಿಸುವ ಮೂಲಕ ಮುಸ್ಲಿಮರನ್ನು ತಪ್ಪಿತಸ್ಥರನ್ನಾಗಿ ಮಾಡಲಾಗಿದೆ ಎಂದಿರುವುದನ್ನು ಆರೋಪಿಸಿ ಪಿ ಗವಾಸ್ ಎಂಬುವವರು ನೀಡಿದ ದೂರಿನ ಆಧಾರ ಮೇಲೆ ಚೌಧರಿ ವಿರುದ್ಧ ಐಪಿಸಿ ಸೆಕ್ಷನ್ 259ಎ ಅಡಿ ಕಸಬ ಪೆÇಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.
ನಾನು ಆಕಸ್ಮಿಕವಾಗಿ ಡಿ ಎನ್ ಎ ಕಾರ್ಯಕ್ರಮವನ್ನು ನೋಡಿದೆ. ಅದರಲ್ಲಿ ತೋರಿಸಿರುವ ರೇಖಾಚಿತ್ರವನ್ನು ಜಿಹಾದ್ ಪ್ರಕಾರಗಳನ್ನು ಆಕ್ರಮಣಕಾರಿ ವಿಷಯವೆಂದು ವಿವರಿಸಲಾಗಿದೆ. ಅದು ಮುಸ್ಲಿಂ ಜನಸಂಖ್ಯೆಗೆ ವಿರುದ್ಧವಾಗಿದೆ ಎಂದು ಗವಾಸ್ ಹೇಳಿದ್ದಾರೆ.