HEALTH TIPS

ಯೋಜನಾ ಸಂಚಾಲಕ ಹುದ್ದೆಗೆ ಅರ್ಜಿ ಆಹ್ವಾನ

       
             ಕಾಸರಗೋಡು: ಪುನರ್ ಗೇಹಂ ಯೋಜನೆಯಲ್ಲಿ ಜಿಲ್ಲೆಯಲ್ಲಿ ಯೋಜನೆ ಸಂಚಾಲಕರ ಒಂದು ಹುದ್ದೆ ಬರಿದಾಗಿದೆ. ಆಸಕ್ತರು ಬಯೋಡಾಟಾ ಸಹಿತ ಜಿಲ್ಲಾ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಾರ್ಯಾಲಯದಲ್ಲಿ ಜೂ.10ರಂದು ಸಂಜೆ 5 ಗಂಟೆಗೆ ನಡುವಿನ ವಯೋಮಾನದ ಸಾಮಾಜಿಕ ಕಾರ್ಯ/ ಸಮಾಜ ವಿಜ್ಞಾನ/ಮನಶಾಸ್ತ್ರ ಈ ಯಾವುದಾದರೂ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಬೇಕು. ದೂರವಾಣಿ ಸಂಖ್ಯೆ: 04672202537. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries