ಕಾಸರಗೋಡು: ಕ್ಯಾಟಗರಿ ನಂಬ್ರ 207/2018 ಪ್ರಕಾರ ಪಿ.ಎಸ್.ಸಿ. ನಡೆಸಿದ ಕಾಸರಗೋಡು ಜಿಲ್ಲೆಯ ವಿವಿಧ ಇಲಾಖೆಗಳ ಕ್ಲರ್ಕ್ ಕಂ ಟೈಪಿಸ್ಟ್/ಟೈಪಿಸ್ಟ್ ಕ್ಲರ್ಕ್ ಹುದ್ದೆಯ ಸಾಧ್ಯತಾ ಪಟ್ಟಿ ಪ್ರಕಟಿಸಲಾಗಿದೆ. 41 ಅಂಕ ಯಾ ಅದಕ್ಕಿಂತ ಅಧಿಕ ಅಂಕ ಪಡೆದವರು ಸಾಧ್ಯತಾ ಪಟ್ಟಿಯಲ್ಲಿರುವರು.
0
samarasasudhi
ಜೂನ್ 05, 2020