ಹತ್ತನೇ ತರಗತಿ ಕನ್ನಡ ಮಾಧ್ಯಮ ಮೌಲ್ಯ ಮಾಪನ ಕಾರ್ಯಾಗಾರದಲ್ಲಿ ಭಾಗವಹಿಸಿದವರಿಗೆ ಕೊಡುಗೆ ವಿತರಣೆ
0samarasasudhiಜೂನ್ 05, 2020
ಸಮರಸ ಚಿತ್ರ ಸುದ್ದಿ: ಕಾಸರಗೋಡು: ನಗರದ ಬಿಇಎಂ ಹೈಸ್ಕೂಲ್‍ನಲ್ಲಿ ಆರಂಭವಾದ ಎಸ್ ಎಸ್ ಎಲ್ ಸಿ ಕನ್ನಡ ಉತ್ತರ ಪತ್ರಿಕೆಗಳ ಮೌಲ್ಯ ನಿರ್ಣಯ ಕಾರ್ಯಾಗಾರದಲ್ಲಿ ಭಾಗವಹಿಸುವ ಅಧ್ಯಾಪಕರಿಗೆ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘವು ಮಾಸ್ಕ್, ಸಾನಿಟೈಸರ್, ಹ್ಯಾಂಡ್ ವಾಶ್ ನೀಡಿತು.