HEALTH TIPS

ಪೈವಳಿಕೆ:- ಮೈಲು ತುತ್ತು ಮತ್ತು ಸುಣ್ಣ ವಿತರಣೆ


         ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತಿನ 2020-21ನೇ ವರ್ಷದ ಜನಪರ ಯೋಜನೆಯಡಿ ಮೈಲು ತುತ್ತು ಮತ್ತು ಸುಣ್ಣ ವಿತರಣೆ-26-6-2020 ರಿಂದ ಪ್ರಾರಂಭಗೊಂಡಿದೆ. ಕೃಷಿಕರು ತಮ್ಮ 20-21ನೇ ವರ್ಷದ ತೀರ್ವೆ ರಶೀದಿ ಕೋಪಿ, ಬ್ಯಾಂಕ್ ಪಾಸ್ ಬುಕ್ ಕೋಪಿ,ಹಾಗೂ ಆಧಾರ್ ಕಾರ್ಡ್ ಕೋಪಿಯೊಂದಿಗೆ ಪೈವಳಿಕೆ ಕೃಷಿಭವನವನ್ನು ಸಂಪರ್ಕಿಸಬೇಕಾಗಿ ಕೃಷಿ ಅಧಿಕಾರಿಯವರು  ತಿಳಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries