HEALTH TIPS

ಚೀನಾ ವಸ್ತು ಬಹಿಷ್ಕರಿಸುವಂತೆ ಪ್ಲೆಕ್ಸ್ ಬೋರ್ಡ್


           ಸಮರಸ ಚಿತ್ರ ಸುದ್ದಿ: ಕುಂಬಳೆ: ಲಡಾಕ್ ಸಂಘರ್ಷದ ಹಿನ್ನೆಲೆಯಲ್ಲಿ ಚೀನಾ ನಿರ್ಮಿತ ವಸ್ತುಗಳನ್ನು ಬಹಿಷ್ಕರಿಸಬೇಕೆಂಬ ಕೂಗು ಯುವ ಸಮೂಹದಲ್ಲಿ ಸಮೂಹ ಮಾಧ್ಯಮಗಳಲ್ಲಿ ವ್ಯಾಪಕಗೊಳ್ಳುತ್ತಿದೆ. ಈ ಮಧ್ಯೆ ಚೀನಾದ ಎಲ್ಲಾ ಉತ್ಪನ್ನಗಳನ್ನು ಇನ್ನು ಮುಂದಿನ ದಿನಗಳಲ್ಲಿ ಸಂಪೂರ್ಣ ಬಹಿಸ್ಕರಿಸುವಂತೆಯೂ, ಸ್ವದೇಶೀ ಉತ್ಪನ್ನಗಳ ಉಪಯೋಗ ಹೆಚ್ಚಿಸಬೇಕೆಂದು ಕರೆನೀಡಿ ಕುಂಬಳೆ, ಕೋಟೆಕ್ಕಾರಿನಲ್ಲಿ ಭಾರ್ಗವ ಶಾಖೆಯ ವತಿಯಿಂದ ಹಾಕಲ್ಪಟ್ಟ ಜನಜಾಗೃತಿ ಫ್ಲೆಕ್ಸ್ ಬೋರ್ಡ್.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries