ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 14 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 6 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಪಾಸಿಟಿವ್ ಆದವರಲ್ಲಿ 8 ಮಂದಿ ವಿದೇಶಗಳಿಂದ, 6 ಮಂದಿ ಇತರ ರಾಜ್ಯಗಳಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ವಿದೇಶಗಳಿಂದ ಬಂದವರು : ಕುವೈತ್ ನಿಂದ ಆಗಮಿಸಿದ್ದ ನೀಲೇಶ್ವರ ನಗರಸಭೆ ವ್ಯಾಪ್ತಿಯ 59 ಮತ್ತು 52 ವರ್ಷದ ನಿವಾಸಿಗಳು, ಪಳ್ಳಿಕ್ಕರೆ ಪಂಚಾಯತ್‍ನ 54 ವರ್ಷದ ನಿವಾಸಿ, ಸೌದಿ ಅರೆಬೀಯಾದಿಂದ ಬಂದಿದ್ದ ಮೊಗ್ರಾಲ್ ಪಂಚಾಯತ್‍ನ 27 ವರ್ಷದ ನಿವಾಸಿ, ದುಬಾಯಿಯಿಂದ ಆಗಮಿಸಿದ್ದ ಕಾಸರಗೋಡು ನಗರಸಭೆ ವ್ಯಾಪ್ತಿಯ 20 ವರ್ಷದ ನಿವಾಸಿ, ಅಜಾನೂರು ಪಂಚಾಯತ್‍ನ 31 ವರ್ಷದ ನಿವಾಸಿ, ಮಂಜೇಶ್ವರ ಪಂಚಾಯತ್‍ನ 26 ವರ್ಷದ ನಿವಾಸಿ, ಅಬುದಾಬಿಯಿಂದ ಬಂದಿದ್ದ ಕುಂಬಳೆ ಪಂಚಾಯತ್‍ನ 34 ವರ್ಷದ ನಿವಾಸಿಗಳು ಕೋವಿಡ್ ಸೋಂಕು ಖಚಿತಗೊಂಡವರು.
ಇತರ ರಾಜ್ಯಗಳಿಂದ ಆಗಮಿಸಿದವರು : ಬೆಂಗಳೂರಿನಿಂದ ಬಂದಿದ್ದ ಮೊಗ್ರಾಲ್ ಪುತ್ತೂರು ಪಂಚಾಯತ್‍ನ 29 ವರ್ಷದ ವ್ಯಕ್ತಿ, ಮಂಗಳೂರಿನಿಂದ ಆಗಮಿಸಿದ್ದ ಕಾಸರಗೋಡು ನಗರಸಭೆ ವ್ಯಾಪ್ತಿಯ 37 ವರ್ಷದ ನಿವಾಸಿ, ವರ್ಕಾಡಿ ಪಂಚಾಯತ್‍ನ 34 ವರ್ಷದ ನಿವಾಸಿ, ಮಂಗಲ್ಪಾಡಿ ಪಂಚಾಯತ್‍ನ 24 ವರ್ಷದ ನಿವಾಸಿ, ಹೈದರಾಬಾದ್‍ನಿಂದ ಬಂದಿದ್ದ ಚೆಮ್ನಾಡ್ ಪಂಚಾಯತ್ ನ 29 ವರ್ಷದ ವ್ಯಕ್ತಿಗಳಿಗೆ ಕೋವಿಡ್ ಪಾಸಿಟಿವ್ ಆಗಿದೆ.
ಗುಣಮುಖರಾದವರು : ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ ಚೆರುವತ್ತೂರು ಪಂಚಾಯತ್‍ನ 27 ವರ್ಷದ ನಿವಾಸಿ, ಕಾಂಞಂಗಾಡ್ ನಗರಸಭೆ ವ್ಯಾಪ್ತಿಯ 43 ವರ್ಷದ ವ್ಯಕ್ತಿ, ಪನತ್ತಡಿ ಪಂಚಾಯತ್‍ನ 35 ವರ್ಷದ ವ್ಯಕ್ತಿ, ಉದುಮ ಪಂಚಾಯತ್‍ನ 32 ವರ್ಷದ ವ್ಯಕ್ತಿ, ಕಾಂಞಂಗಾಡ್ ನಗರಸಭೆಯ 40 ವರ್ಷದ ವ್ಯಕ್ತಿ. ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದ ಪಳ್ಳಿಕ್ಕರೆ ಪಂಚಾಯತ್‍ನ 54 ವರ್ಷದ ವ್ಯಕ್ತಿಗಳಿಗೆ ಕೋವಿಡ್ ನೆಗೆಟಿವ್ ಆಗಿದೆ.
ಕಾಸರಗೋಡು ಜಿಲ್ಲೆಯಲ್ಲಿ 6820 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 6484 ಮಂದಿ, ಸಾಂಸ್ಥಿಕ ನಿಗಾದಲ್ಲಿ 336 ಮಂದಿ ಇದ್ದಾರೆ. ನೂತನವಾಗಿ 489 ಮಂದಿ ನಿಗಾ ಪ್ರವೇಶ ಮಾಡಿದ್ದಾರೆ. 570 ಮಂದಿ ತಮ್ಮ ನಿಗಾ ಅವ„ ಪೂರ್ಣಗೊಳಿಸಿದ್ದಾರೆ. 312 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 588 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.
ಮಾಸ್ಕ್ ಧರಿಸದ 178 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 178 ಕೇಸುಗಳನ್ನು ದಾಖಲಿಸಲಾಗಿದೆ. ಈ ಪ್ರಕರಣಗಳಿಗೆ ಸಂಂಬಂ„ಸಿ ಜಿಲ್ಲೆಯಲ್ಲಿ ಒಟ್ಟು 10438 ಕೇಸುಗಳನ್ನು ದಾಖಲಿಸಲಾಗಿದೆ.
ಲಾಕ್‍ಡೌನ್ ಆದೇಶ ಉಲ್ಲಂಘನೆ : 14 ಕೇಸುಗಳು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 14 ಕೇಸುಗಳನ್ನು ದಾಖಲಿಸಲಾಗಿದೆ. 39 ಮಂದಿಯನ್ನು ಬಂ„ಸಲಾಗಿದ್ದು, 4 ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ವಿದ್ಯಾನಗರ ಪೆÇಲೀಸ್ ಠಾಣೆಯಲ್ಲಿ 1, ಕುಂಬಳೆ 1, ಬೇಡಗಂ 1, ಮೇಲ್ಪರಂಬ 2, ಬೇಕಲ 1, ಅಂಬಲತ್ತರ 1, ಹೊಸದುರ್ಗ 1, ಚಂದೇರ 2, ನೀಲೇಶ್ವರ 1, ವೆಳ್ಳರಿಕುಂಡ್ 1, ಚಿತ್ತಾರಿಕಲ್ 1, ರಾಜಪುರಂ 1 ಕೇಸುಗಳು ದಾಖಲಾಗಿವೆ. ಈ ಪ್ರಕರಣಗಳಿಗೆ ಸಂಬಂಧಿಸಿ ಲ್ಲೆಯಲ್ಲಿ ಒಟ್ಟು 2926 ಕೇಸುಗಳು ದಾಖಲಾಗಿವೆ. 3795 ಮಂದಿಯನ್ನು ಬಂಧಿಸಲಾಗಿದೆ. 1205 ವಾಹನಗಳನ್ನು ವಶಪಡಿಸಲಾಗಿದೆ.