HEALTH TIPS

ಕೋವಿಡ್ 19 ಪ್ರತಿರೋಧ : ಜಿಲ್ಲೆಯಲ್ಲಿ 20 ಸಿ.ಎಫ್.ಎಲ್.ಟಿ.ಸಿ.ಗಳಲ್ಲಿ 4366 ಹಾಸುಗೆಗಳ ಸಜ್ಜು

 
           ಕಾಸರಗೋಡು:  ಕೋವಿಡ್ 19 ಪ್ರತಿರೋಧ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ 20 ಸಿ.ಎಫ್.ಎಲ್.ಟಿ.ಸಿ.ಗಳಲ್ಲಿ 4366 ಹಾಸುಗೆಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
          ಉದಯಗಿರಿ ವಕಿರ್ಂಗ್ ವುಮನ್ಸ್ ಹಾಸ್ಟೆಲ್(80 ಹಾಸುಗೆಗಗಳು), ಪಡನ್ನಕ್ಕಾಡ್ ಸಿ.ಯು.ಕೆ. ಹಳೆಯ ಕಟ್ಟಡ(64 ಹಾಸುಗೆಗಳು), ಕಾಞಂಗಾಡ್ ಸರ್ಜಿಕಲ್ ಆಸ್ಪತ್ರೆ(72 ಹಾಸುಗೆಗಳು), ಪಡನ್ನಕ್ಕಾಡ್ ಕೃಷಿ ವಿವಿ(220 ಹಾಸುಗೆಗಳು), ಕಣ್ಣೂರು ವಿವಿ ನೀಲೇಶ್ವರ ಕ್ಯಾಂಪಸ್ (100 ಹಾಸುಗೆಗಳು), ವಿದ್ಯಾನಗರ ಪ್ರೀಮೆಟ್ರಿಕ್ ಹಾಸ್ಟೆಲ್ (60 ಹಾಸುಗೆಗಳು), ವಿದ್ಯಾನಗರ ಅಸಾಪ್ ಕಮ್ಯೂನಿಟಿ ಸ್ಕಿಲ್ ಪಾರ್ಕ್(170 ಹಾಸುಗೆಗಳು), ಪರವನಡ್ಕ ಎಂ.ಆರ್.ಎಸ್(250 ಹಾಸುಗೆಗಳು), ದೇಳಿ ಸ-ಅದಿಯ್ಯ ಕಾಲೇಜು(700 ಹಾಸುಗೆಗಳು), ಪೆÇಯಿನಾಚಿ ಸೆಂಚುರಿ ಡೆಂಟಲ್ ಕಾಲೇಜು(200 ಹಾಸ್ಟೆಲ್), ಚೀಮೇನಿ ತ್ರಿಕರಿಪುರ ಕಾಲೇಜ್ ಆಫ್ ಇಂಜಿನಿಯರಿಗ್(120 ಹಾಸುಗೆಗಳು), ಉದುಮಾ(ಪೆರಿಯ)ಸಿ.ಮೆಟ್ ಕಾಲೇಜ್ ಆಫ್ ನಸಿರ್ಂಗ್(143 ಹಾಸುಗೆಗಳು), ಕಾಞಂಗಾಡ್ ಕೇಂದ್ರೀಯ ವಿದ್ಯಾಲಯ(378 ಹಾಸುಗೆಗಳು), ಕಾಞಂಗಾಡ್ ಸ್ವಾಮಿ ನಿತ್ಯಾನಂದ ಪಾಲಿಟೆಕ್ನಿಕ್ (599 ಹಾಸುಗೆಗಳು), ಪೆರಿಯ ಸರ್ಕಾರಿ ಪಾಲಿಟೆಕ್ನಿಕ್ (300 ಹಾಸುಗೆಗಳು), ಬದಿಯಡ್ಕ ಮಾರ್ತೋಮಾ ಕಾಲೇಜ್ ಆಫ್ ಸ್ಪೆಷ್ಯಲ್ ಎಜ್ಯುಕೇಷನ್(60 ಹಾಸುಗೆಗಳು), ಬದಿಯಡ್ಕ ಕಣ್ಣಿಯತ್ ಉಸ್ತಾದ್ ಇಸ್ಲಾಮಿಕ್ ಅಕಾಡೆಮಿ(100 ಹಾಸುಗೆಗಳು), ಪೆರಿಯ ಸಿ.ಯು.ಕೆ. ಹಾಸ್ಟೆಲ್ (300 ಹಾಸುಗೆಗಳು), ಉದಯಗಿರಿ ಕೇಂದ್ರಯ ವಿದ್ಯಾಲಯ(150 ಹಾಸುಗೆಗಳು), ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜು(300 ಹಾಸುಗೆಗಳು) ಗಳಲ್ಲಿ ಸ್ಥಾಪಿಸಲಾದ ಸಿ.ಎಫ್.ಎಲ್,ಟಿ.ಸಿ.(ಕೋವಿಡ್ ಚಿಕಿತ್ಸಾ ಕೇಂದ್ರಗಳು)ಗಳು ಸಜ್ಜುಗೊಂಡಿವೆ ಎಂದು ಜಿಲ್ಲಾಧಿಕಾರಿ ತಿಳಿಸಿರುವರು.
        ಆಯಾ ಸಂಸ್ಥೆಗಳ ಉಸ್ತುವಾರಿಯನ್ನು ಸ್ಥಳೀಯಾಡಳಿತ ಸಂಸ್ಥೆಗಳ/ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ನೀಡಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries