HEALTH TIPS

ಕೋವಿಡ್-19-ಭಾನುವಾರದ ಜಿಲ್ಲಾ ಬಾಧಿತರ ವಿವರಗಳು-ಒಟ್ಟು ಭಾನುವಾರದ ಬಾಧಿತರು 57

 
          ಕಾಸರಗೋಡು: ಜಿಲ್ಲೆಯಲ್ಲಿ ಕೋವಿಡ್ ಬಾಧಿತರ ಸಂಖ್ಯೆ ಮತ್ತೆ ಏರುಗತಿಯಲ್ಲಿದ್ದು ಭಾನುವಾರ 57 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ 47 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ಒಬ್ಬಾಕೆ ಆರೋಗ್ಯ ಕಾರ್ಯಕರ್ತೆ, ಒಬ್ಬರು ಪೆÇಲೀಸ್ ಸಿಬ್ಬಂದಿಯೂ ಇವರಲ್ಲಿ ಸೇರಿದ್ದಾರೆ. ಇತರ ರಾಜ್ಯಗಳಿಂದ ಬಂದ 6 ಮಂದಿ, ವಿದೇಶಗಳಿಂದ ಬಂದ 4 ಮಂದಿಗೆ ಸೋಂಕು ಖಚಿತಗೊಂಡಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
              ಸಂಪರ್ಕದಿಂದ ಸೋಂಕು:
     ಮಧೂರು ಗ್ರಾಮಪಂಚಾಯತ್ ನ 40,18, ಚೆಂಗಳ ಪಂಚಾಯತ್ ನ 29,31,29 ವರ್ಷದ ಪುರುಷರು, 13 ವರ್ಷದ, ಮೀಂಜಪಂಚಾಯತ್ ನ 11,7 ವರ್ಷದ ಬಾಲಕಿಯರು, 16 ವರ್ಷದ ಬಾಲಕ, 19,40 ವರ್ಷದ ಪುರುಷರು, ಮಂಜೇಶ್ವರ ಪಂಚಾಯತ್ ನ 49,50,17,45 ವರ್ಷದ ಮಹಿಳೆಯರು, 25,72,28,38,24,62,24,40,59,32 ವರ್ಷದ ಪುರುಷರು, ಒಂದು ವರ್ಷದ ಬಾಲಕ, ಪಡನ್ನ ಪಂಚಾಯತ್ ನ 31 ವರ್ಷದ ಪುರುಷ, ಕಾಞಂಗಾಡ್ ನಗರಸಭೆಯ 30 ವರ್ಷದ ಪೆÇಲೀಸ್ ಸಿಬ್ಬಂದಿ ಪುರುಷ, ಕಾಸರಗೋಡು ನಗರಸಭೆಯ 30 ವರ್ಷದ ಮಹಿಳೆ, ಮೊಗ್ರಾಲ್ ಪುತ್ತೂರು ಪಂಚಾಯತ್ ನ 46 ವರ್ಷದ ಪುರುಷ, ಪಳ್ಳಿಕ್ಕರೆ ಪಂಚಾಯತ್ ನ 45 ವರ್ಷದ ಆರೋಗ್ಯ ಕಾರ್ಯಕರ್ತೆ, ಅನಾನೂರು ಪಂಚಾಯತ್ ನ 39 ವರ್ಷದ ಮಹಿಳೆ, ಮಂಗಲ್ಪಾಡಿ ಪಂಚಾಯತ್ ನ 17,22,40 ವರ್ಷದ ಪುರುಷರು, 10 ವರ್ಷದ ಬಾಲಕ, 17,39,20 ವರ್ಷದ ಮಹಿಳೆಯರು, ಬದಿಯಡ್ಕ ಪಂಚಾಯತ್  ನ 36 ವರ್ಷದ ಪುರುಷ, ಚೆಮ್ನಾಡ್ ಪಂಚಾಯತ್ ನ 25,43 ವರ್ಷದ ಪುರುಷರು, 6 ವರ್ಷದ ಬಾಲಕ, 16,12,6 ವರ್ಷದ ಬಾಲಕಿಯರು, ಕುಂಬಳೆ ಪಂಚಾಯತ್ ನ 34 ವರ್ಷದ ಪುರುಷ ಸಂಪರ್ಕದಿಂದ ಸೋಂಕು ಬಾಧಿತರು.
              ಇತರ ರಾಜ್ಯಗಳಿಂದ ಬಂದವರು:-
    ಕರ್ನಾಟಕದ ವಿವಿಧೆಡೆಗಳಿಂದ ಬಂದಿದ್ದ ಕೋಡೋಂ-ಬೇಳೂರು ಪಂಚಾಯತ್ ನ 26, ಉದುಮಾ ಪಂಚಾಯತ್ ನ 65 ವ್ಷದ ಪುರುಷ, 51 ವರ್ಷದ ಮಹಿಳೆ, ಮಂಜೇಶ್ವರ ಪಂಚಾಯತ್ ನ 55, 38, ಮಂಗಲ್ಪಾಡಿ ಪಂಚಾಯತ್ ನ 33 ವರ್ಷದ ಪುರುಷರಲ್ಲಿ ಸೋಂಕು ಖಚಿತಗೊಂಡಿದೆ. 
              ವಿದೇಶಗಳಿಂದ ಆಗಮಿಸಿದವರು:
    ಕುವೈತ್ ನಿಂದ ಬಂದಿದ್ದ ನೀಲೇಶ್ವರ ನಗರಸಭೆಯ 35, ಸೌತ್ ಅಮೆರಿಕದಿಂದ ಆಗಮಿಸಿದ್ದ ಮಂಗಲ್ಪಾಡಿ ಪಂಚಾಯತ್ ನ 30, ಇರಾನ್ ನಿಂದ ಬಂದಿದ್ದ ಮಂಗಲ್ಪಾಡಿ ಪಂಚಾಯತ್ ನ 42, ಸಿಂಗಾಪುರದಿಂದ ಆಗಿಸಿದ್ದ 76 ವರ್ಷದ ಪುರುಷರು ಸೋಂಕು ಬಾಧಿತರು.
              ಜಿಲ್ಲೆಯಲ್ಲಿ 5413 ಮಂದಿ ನಿಗಾದಲ್ಲಿ:     
     ಕಾಸರಗೋಡು ಜಿಲ್ಲೆಯಲ್ಲಿ 5413 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 4565 ಮಂದಿ ಮನೆಗಳಲ್ಲಿ, 848 ಮಂದಿ ಸಾಂಸ್ಥಿಕವಾಗಿ ನಿಗಾದಲ್ಲಿದ್ದಾರೆ. ನೂತನವಾಗಿ 203 ಮಂದಿ ಭಾನುವಾರ ನಿಗಾ ಪ್ರವೇಶ ಮಾಡಿದ್ದಾರೆ. 736 ಮಂದಿ ಭಾನುವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. 368 ಮಂದಿಯ ಸಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 824 ಮಂದಿಯ ಫಲಿತಾಂಶ ಲಭ್ಯವಾಗಲು ಬಾಕಿಯಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries