ಕಾಸರಗೋಡು: ಜಿಲ್ಲೆಯಲ್ಲಿ ನೂತನವಾಗಿ 56 ಕಂಟೈನ್ಮೆಂಟ್ ವಲಯಗಳÀನ್ನು ಶುಕ್ರವಾರ ಘೋಷಿಸಲಾಗಿದೆ.
ಅಜಾನೂರು ಗ್ರಾಮಪಂಚಾಯತ್ ನ 2,3,7 ನೇ ವಾರ್ಡ್, ಚೆಮ್ನಾಡ್ ಗ್ರಾಮಪಂಚಾಯತ್ ನ 8,9,12,19,22 ನೇ ವಾರ್ಡ್, ಚೆಂಗಳ ಗ್ರಾಮಪಂಚಾಯತ್ ನ 3,10, 17, 20,23ನೇ ವಾರ್ಡ್, ಕಾಞಂಗಾಡ್ ನಗರಸಭೆಯ 11,18,37,43 ನೇ ವಾರ್ಡ್, ಕಾಸರಗೋಡು ನಗರಸಭೆಯ 2,3,12,23,26ನೇ ವಾರ್ಡ್, ಕುಂಬಳೆ ಗ್ರಾಮಪಂಚಾಯತ್ ನ 16,23,24 ನೇ ವಾರ್ಡ್, ಮಧೂರು ಗ್ರಾಮಪಂಚಾಯತ್ ನ 5,9,18ನೇ ವಾರ್ಡ್, ಮಂಜೇಶ್ವರ ಗ್ರಾಮಪಂಚಾಯತ್ ನ 5,11,13,14 ನೇ ವಾರ್ಡ್, ಮಂಗಲ್ಪಾಡಿ ಗ್ರಾಮಪಂಚಾಯತ್ ನ 5,9,18, ಮೊಗ್ರಾಲ್ ಪುತ್ತೂರು ಪಂಚಾಯತ್ ನ 2,9 ನೇ ವಾರ್ಡ್ , ಮುಳಿಯಾರು ಗ್ರಾಮಪಂಚಾಯತ್ ನ 13ನೇ ವಾರ್ಡ್, ಪಡನ್ನ ಗ್ರಾಮಪಂಚಾಯತ್ ನ 12ನೇ ವಾರ್ಡ್, ಪಳ್ಳಿಕ್ಕರೆ ಗ್ರಾಮಪಂಚಾಯತ್ ನ 9,12,14ನೇ ವಾರ್ಡ್, ಪುಲ್ಲೂರು-ಪೆರಿಯ ಗ್ರಾಮಪಂಚಾಯತ್ ನ 6,12 ನೇ ವಾರ್ಡ್, ತ್ರಿಕರಿಪುರ ಗ್ರಾಮಪಂಚಾಯತ್ ನ 15ನೇ ವಾರ್ಡ್, ಉದುಮಾ ಗ್ರಾಮಪಂಚಾಯತ್ ನ 2,17ನೇ ವಾರ್ಡ್, ವರ್ಕಾಡಿ ಗ್ರಾಮಪಂಚಾಯತ್ ನ 1 ನೇ ವಾರ್ಡ್, ಬದಿಯಡ್ಕ ಗ್ರಾಮಪಂಚಾಯತ್ ನ 12ನೇ ವಾರ್ಡ್, ಮೀಂಜ ಗ್ರಾಮಪಂಚಾಯತ್ ನ 12,14ನೇ ವಾರ್ಡ್ , ಪನತ್ತಡಿ ಗ್ರಾಮಪಂಚಾಯತ್ ನ 13, ಚೆರುವತ್ತೂರು ಗ್ರಾಮಪಂಚಾಯತ್ ನ 17, ಕಾರಡ್ಕ ಗ್ರಾಮಪಂಚಾಯತ್ ನ 5,9 ವಾರ್ಡ್ ಗಳು ಕಂಟೈನ್ಮೆಂಟ್ ಝೋನ್ ಗಳಾಗಿ ಘೋಷಣೆಗೊಂಡಿವೆ.


