ಪೆರ್ಲ: ಕೇರಳ ಸರ್ಕಾರ ವಿದ್ಯಾಭ್ಯಾಸ ಇಲಾಖೆಯಿಂದ ಪ್ರಾಥಾಮಿಕ ವಿದ್ಯಾಥಿ9ಗಳಿಗಾಗಿ ನಡೆಸಲ್ಪಡುವ ರಾಜ್ಯ ಮಟ್ಟದ ಎಲ್ ಎಸ್ ಎಸ್
ಸ್ಕಾಲರ್ ಶೀಪ್ ಪರೀಕ್ಷೆಯಲ್ಲಿ ಪೆರ್ಲ ಶ್ರೀ ಸತ್ಯನಾರಾಯಣ ಎ ಎಲ್ ಪಿ ಶಾಲೆಯ ಮೂವರು ವಿದ್ಯಾಥಿ9ಗಳು ತೇರ್ಗಡೆ ಹೊಂದುವುದರೊಂದಿಗೆ ಅಮೋಘ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳಾದ ತೃಷಾ ಜಿ ಆರ್ ಬಜಕೂಡ್ಲು ಗೋಪಾಲ ರತ್ನಾವತಿ ದಂಪತಿ ಪುತ್ರಿ, ಅನುಶ್ರೀ ಕುದಿ0ಗಿಲ ಪಡ್ರೆ ಶ್ರೀಕೃಷ್ಣ ಭಟ್ ನಯನ ದಂಪತಿ ಪುತ್ರಿ, ಶರಧಿ ಜಿ ಭಟ್ ಪೆರ್ಲ ಗುರುಪ್ರಸಾದ್ ಮಧುರ ದಂಪತಿ ಪುತ್ರಿ ಈ ಸಾಧನೆಯಗೈದ ಪುಟಾಣಿಗಳಾಗಿದ್ದಾರೆ.
ಶೈಕ್ಷಣಿಕ ಮತ್ತು ಸಾಂಸ್ಕøತಿಕ ಚಟುವಟಿಕೆಯಲ್ಲಿ ಅತ್ಯುತ್ತಮ ಪ್ರಗತಿ ಪಥದಲ್ಲಿರುವ ಈ ಶಾಲೆ ಕಳೆದ ಕೇರಳ ಶಾಲಾ ಕಲೋತ್ಸವಗಳಲ್ಲಿ ಶ್ರೇಷ್ಠ ಸಾಧನೆ ಮಾಡಿ ನಾಡಿನ ಪ್ರಶಂಸೆಗೆ ಪಾತ್ರವಾಗಿದೆ. ಶಾಲೆಯ ವಿಶೇಷ ಚಟುವಟಿಕೆಗಳಾದ ವಿಕೇಂಡ್ ಕ್ವಿಜ್, ಟ್ಯಾಲೆಂಟ್ ಲ್ಯಾಬ್ ದಿನದ ವಾರ್ತಾ ವಾಚನ ಹೀಗೆ ಹಾಡು ಆಟ ಪಾಠಗಳ ಜೊತೆ ಸೃಜನಾತ್ಮಕತೆಯೊಂದಿಗೆ ಮಕ್ಕಳನ್ನು ಬೆಳೆಸುವುದರೊಂದಿಗೆ ಪ್ರತೀ ಮಗುವಿನ ಕಲಿಕಾ ಮಟ್ಟದ ಪ್ರಗತಿ ಮೇಲೆ ಶ್ರದ್ದೆ ಇಟ್ಟು ಬೋಧಿಸುವ ಚೈಲ್ಡ್ ಫ್ರೆಂಡ್ಲಿ ಶಾಲೆಯಾಗಿ ಸಮಾಜದ ಜೊತೆಗಿರುತ್ತೇವೆ ಎಂದು ಶಾಲಾ ಮುಖ್ಯೋಪಾಧ್ಯಾಯ ಮಹಾಲಿಂಗೇಶ್ವರ ಎನ್ ಅಭಿನಂದಿಸಿ ಶುಭಾಹಾರೈಸಿದ್ದಾರೆ.