ಆರೋಪಿಗಳು ಸಂಚರಿಸಿದ ಕಾರೊಳಗಿಂದ ಮಾರಕಾಯುಧಗಳನ್ನು ಪತ್ತೆಹಚ್ಚಲಾಗಿದೆ.ವಾಹನ ವಶಪಡಿಸಲಾಗಿದೆ.ಕಾಸರಗೋಡು ಕಲ್ಲಕಟ್ಟ ಹಿದಾಯತ್ ನಗರದ ಬಿ.ಎ.ಮುಹಮ್ಮದ್ ಅಶ್ರಫ್(೩೯),ತಳಂಗರೆಯ ಕೆ.ಕೆ.ಪುರದ ಕೆ.ಎ.ಇಂತ್ಯಾಸ್(೩೪) ಎಂಬವರು ಬಂಧಿತ ಆರೋಪಿಗಳು. ವಿದ್ಯಾನಗರ ಪೋಲೀಸರು ಶನಿವಾರವ ಸಂಜೆ ದ್ಯೆನಂದಿನ ಪರಿಶೀಲನೆಗಾಗಿ ಗಸ್ತು ನಡೆಸುತ್ತಿದ್ದ ವೇಳೆ ಈ ಕಾರ್ಯಾಚರಣೆ ನಡೆಸಲಾಯಿತು. ಆರೋಪಿಗಳು ಪೋಲೀಸ್ ವಶದಲ್ಲಿದ್ದು ತನಿಖೆ ನಡೆಯುತ್ತಿದೆ.



