HEALTH TIPS

ಮಳೆ ಸುರಿಯುವ ವೇಳೆ ಕಗ್ಗಲ್ಲು ಕ್ವಾರೆಗಳಲ್ಲಿ ಕಾರ್ಯನಿರ್ವಹಿಸದಿರಲು ನಿರ್ಬಂಧ

    ಕಾಸರಗೋಡು: ಮಳೆ ಸುರಿಯುತ್ತಿರುವ ವೇಳೆ ಕಗ್ಗಲ್ಲ ಕ್ವಾರೆಗಳಲ್ಲಿ ನಡೆಸಲಾಗುವ ಎಲ್ಲ ರೀತಿಯ ಉತ್ಖನನಗಳನ್ನು ನಿಲುಗಡೆ ಮಾಡಬೇಕು ಎಂದು ಮೈನಿಂಗ್ ಆಂಡ್ ಜಿಯಾಲಜಿ ಇಲಾಖೆಯ ಜಿಲ್ಲಾ ಜಿಯಾಲಜಿಸ್ಟ್ ತಿಳಿಸಿರುವರು.
     ಮಳೆಗಾಲದಲ್ಲಿ ಕ್ವಾರೆ ಮಾಲೀಕರು, ಉತ್ಖನನ ನಡೆಯುವ ಜಾಗಗಳಲ್ಲಿ ಅಪಾಯಗಳು ಸಂಭವಿಸದಂತೆ ಮುಂಜಾಗರೂಕ ಕ್ರಮಗಳನ್ನು ಕೈಗೊಳ್ಳಬೇಕು. ಕ್ವಾರೆಗಳ ಸುತ್ತಲೂ ಬೇಲಿ ನಿರ್ಮಿಸುವುದು ಸಹಿತ ಸುರಕ್ಷಾ ಕ್ರಮಗಳನ್ನು ನಡೆಸಬೇಕು ಎಂದವರು ಪ್ರಕಟಣೆಯಲ್ಲಿ ತಿಳಿಸಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries