HEALTH TIPS

ವೈದ್ಯರ, ದಾದಿಯರ ನೇಮಕಾತಿ

         ಕಾಸರಗೋಡು: ಜಿಲ್ಲೆಯಲ್ಲಿ ಕೋವಿಡ್ ಫಸ್ಟ್ ಲೈನ್ ಟ್ರೀಟ್ ಮೆಂಟ್ ಸೆಂಟರ್ ಗಳಲ್ಲಿ ವೈದ್ಯರ ಮತ್ತು ದಾದಿಯರ ನೇಮಕಾತಿ ನಡೆಸಲಾಗುವುದು. ಕಾಸರಗೋಡು, ಕಣ್ಣೂರು, ಕೋಯಿಕೋಡ್ ಜಿಲ್ಲೆಗಳ ಮೆಡಿಕಲ್ ಕೌನ್ಸಿಲ್ ಅಂಗೀಕಾರ ಹೊಂದಿರುವ, ಎಂ.ಬಿ.ಬಿ.ಎಸ್. ಪದವೀಧರರಿಗೂ, ಕೇರಳ ನಸಿರ್ಂಗ್ ಕೌನ್ಸಿಲ್ ಅಂಗೀಕಾರ ಹೊಂದಿರುವ ದಾದಿಯರಿಗೂ ಇಲ್ಲಿ ಅವಕಾಶಗಳಿವೆ. ಜು.20 ವರೆಗೆ ಈ ಸಂಬಂಧ ಸಂದರ್ಶನ ನಡೆಯಲಿದೆ. ಆಸಕ್ತರು ಕರೆ ಮಾಡಬಹುದಾದ ದೂರವಾಣಿ ಸಂಖ್ಯೆಗಳು: ಜಿಲ್ಲಾ ವೈದ್ಯಾಧಿಕಾರಿ-9447685908, ಎನ್.ಎಚ್.ಎಂ.ಡಿ.ಪಿ.ಎಂ.- 8943110022. ನೇಮಕಾತಿ ಲಭಿಸಿದವರಿಗೆ ಸುರಕ್ಷಾ ಸೌಲಭ್ಯಗಳ ಸಂಬಂಧ ಪ್ರತ್ಯೇಕ ತರಬೇತಿಯನ್ನೂ ನೀಡಲಾಗುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries