ಕೊಚ್ಚಿ: ಸಹಕಾರ ಭಾರತಿ ರಾಜ್ಯ ಮಹಿಳಾ ಸೆಲ್ ಪದಾಧಿಕಾರಿಗಳನ್ನು ಆರಿಸಲಾಯಿತು.
ರಾಜ್ಯ ಪ್ರಮುಖ್ ಆಗಿ ಮಿನಿ ಆರ್.ಮೆನೋನ್(ಎರ್ನಾಕುಳಂ) ಆಯ್ಕೆಯಾಗಿದ್ದಾರೆ. ಸಹಪ್ರಮುಖ್ ಆಗಿ ಸಿಂಧು ಗೋಪಾಲ್(ತಿರುವನಂತಪುರ), ಗೀತಾ ಲಕ್ಷ್ಮಿ ಪಿ(ಪತ್ತನಂತಿಟ್ಟ), ಶ್ರೀಜಾ ಗಿರೀಶ್(ಆಲಪ್ಪುಳ), ಭಾವನಾ ಸುಮೇಶ್(ಕಲ್ಲಿಕೋಟೆ), ರಾಜ್ಯ ಸಮಿತಿ ಸದಸ್ಯೆಯಾಗಿ ಅಜಿತ ಕುಮಾರಿ(ತಿರುವನಂತಪುರ), ರಶ್ಮಿ ಕೆ(ಎರ್ನಾಕುಳಂ), ಸ್ವಪ್ನಾ ಸುನಿಲ್ (ತೃಶ್ಶೂರು), ಬಿಂದು ಕೆ.ಪಿ.(ಕಲ್ಲಿಕೋಟೆ) ಆಯ್ಕೆಯಾಗಿದ್ದಾರೆ.


