ಕಾಸರಗೋಡು: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿಜು.19,20ರಂದು ತ್ರಿಕನ್ನಾಡಿನಲ್ಲಿ ನಡೆಯಲಿದ್ದ ಆಷಾಡ ಅಮಾವಾಸ್ಯೆ ಬಲಿತರ್ಪಣ ಆಚರಣೆಗೆ ಅನುಮತಿಯಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಜಾರಿಗೊಳಿಸುವ ಕಟ್ಟುನಿಟ್ಟಿಗೆ ಸಾರ್ವಜನಿಕರು ಪೂರ್ಣಪ್ರಮಾಣದ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ವಿನಂತಿಸಿರುವರು.
ಆಷಾಢ ಅಮಾವಾಸ್ಯೆಯ ಬಲಿ ತರ್ಪಣಕ್ಕೆ ಅನುಮತಿಯಿಲ್ಲ : ಜಿಲ್ಲಾಧಿಕಾರಿ:
0
ಜುಲೈ 19, 2020