ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಇಲ್ಲಿಯ ಎಸ್ ಎ ಟಿ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ವಿಶ್ವಜಿತ್ ಕೆ. ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾನೆ. ಸಂಸ್ಕøತ ಅಧ್ಯಾಪಕ ಮಧು ಮಾಸ್ತರ್ ಮತ್ತು ಪ್ರಸೀದಾ ಟೀಚರ್ ಇವರ ಸುಪುತ್ರ. ಶಾಲೆಯ ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಅಧ್ಯಾಪಕ ವೃಂದ ವಿಶ್ವಜಿತ್ ನನ್ನು ಅಭಿನಂದಿಸಿದ್ದಾರೆ.