ಕಾಸರಗೋಡು: ಸಮಗ್ರ ಶಿಕ್ಷಾ ಕೇರಳಂ ಯೋಜನೆಯಲ್ಲಿ ಜಿಲ್ಲೆಯಲ್ಲಿ ಬರಿದಾಗಿರುವ ಬ್ಲಾಕ್ ಯೋಜನೆ ಸಂಚಾಲಕ, ತರಬೇತುದಾರ ಹುದ್ದೆಗಳಿಗೆ ನೇಮಕ ಸಂಬಂಧ ಅರ್ಜಿ ಕೋರಲಾಗಿದೆ. ಅರ್ಹ ಶಿಕ್ಷಕರು ಸಂಬಂಧಪಟ್ಟ ಶಾಲಾ ಅಧಿಕಾರಿಗಳ ದೃಡೀಕರಣ ಪತ್ರ ಸಹಿತ ಸೆ.11ರಂದು ಸಂಜೆ 4 ಗಂಟೆಗೆ ಮುಂಚಿತವಾಗಿ ಜಿಲ್ಲಾ ಯೋಜನೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ದೂರವಾಣಿ ಸಂಖ್ಯೆ: 04994-230316.


