ನಿನ್ನೆ ಸಂಜೆ ದ್ವಿಚಕ್ರ ವಾಹನದ ಮೂಲಕ ಆಗಮಿಸಿದ ಯುವಕನೋರ್ವ ಸೇತುವೆ ಬಳಿ ಬ್ಯೆಕ್ ನಿಲ್ಲಿಸಿ ಕೆಳ ಹಾರಿದನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪೋಲೀಸರು,ಅಗ್ನಿಶಾಮಕದಳ ಆಗಮಿಸಿ ಶೋಧಕಾರ್ಯ ಕ್ಯೆಗೆತ್ತಿಕೊಂಡಿತು. ರಾತ್ರಿಯಾದರೂ ಮ್ರತದೇಹ ಪತ್ತೆಯಾಗದ ಕಾರಣ ಶೋಧಕಾರ್ಯ ನಿಲ್ಲಿಸಲಾಯಿತು. ಬಳಿಕ ಇಂದು ಬೆಳಿಗ್ಗೆ ಮತ್ತೆ ಶೋಧ ಮುಂದುವರಿಸಲಾಗಿದೆ.

