HEALTH TIPS

ಐ.ಇ.ಸಿ.ತಂಡಕ್ಕೆ ಅಭಿನಂದನೆ

   

          ಕಾಸರಗೋಡು:   ಓಣಂ ಹಬ್ಬದ ಅವಧಿಯಲ್ಲಿ ಅಗತ್ಯವಿರುವ ಜಾಗೃತಿ ಮೂಡಿಸುವಲ್ಲಿ ಅತ್ಯುತ್ತಮ ಚಟುವಟಿಕೆ ನಡೆಸಿದ ಐ.ಇ.ಸಿ. ತಂಡಕ್ಕೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಭಿನಂದನೆ ತಿಳಿಸಿದ್ದಾರೆ. ಜಿಲ್ಲಾ ಮಟ್ಟದ ಕೊರೋಆ ಸಮಿತಿಯ ವೀಡೀಯೋ ಕಾನ್ಸ್ ಫೆರೆನ್ಸ್ ನಲ್ಲಿ ಅವರು ಈ ವಿಚಾರ ತಿಳಿಸಿದರು. 

          ಓಣಂ ಶಾಪಿಂಗ್ ಗಾಗಿ ಯಾರೂ ಕುಟುಂಬ ಸಮೇತ ತೆರಳಕೂಡದು ಎಂಬ ಬಗ್ಗೆ ಖಚಿತಪಡಿಸುವ ನಿಟ್ಟಿನಲ್ಲಿ ಎಲ್ಲ ಅಧಿಕಾರಗಳು ಕ್ರಮ ಕೈಗೊಳ್ಳಬೇಕು. ಈ ಆದೇಶದ ಉಲ್ಲಂಘನೆ ಯಾರಾದರೂ ನಡೆಸಿದಲ್ಲಿ ಮಾಸ್ಟರ್ ಯೋಜನೆಯ ಮೊಬೈಲ್ ನಂಬ್ರ"8590684023"ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries